ತೆಲಂಗಾಣ ರಾಜ್ಯದ ಹೈದರಾಬಾದ್‌ನಲ್ಲಿ ವೃದ್ಧ ದಂಪತಿಗಳು ಮಾದರಿ ಕಾರ್ಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ರಸ್ತೆ ಗುಂಡಿಯನ್ನು ಸ್ವಂತ ಖರ್ಚಿನಲ್ಲಿ ಮುಚ್ಚುವ ಮೂಲಕ ನೂರಾರು ವಾಹನ ಸವಾರರ ಜೀವ ಉಳಿಸಿದ್ದಾರೆ.<br /><br />Hyderabad old couple spends their pension amount to fill potholes<br />